ಸಂಪದ
ಹುಡುಗರ ಆಟ
ಇವಳ ಮುಖ ಬಲು ದುಂಡು
ಇವಳ ಹಿಂದೆ ಸದಾ ಹುಡುಗರ ದಂಡು
ಮಾಯವಗುವಳು ಹುಡುಗರನು ಕಂಡು
ಆದರು ಬಿಡಲಿಲ್ಲ ಹುಡುಗರ ಹಿಂಡು
-Vರ ( Venkatesha ರಂಗಯ್ಯ )
ಬರಹ ಹೇಳಿಕೊಡಿ, ನುಡಿ ಬೇಡ.. !
ಕನ್ನಡದ ಮಕ್ಕಳಿಗೆ, ಅಂದರೆ ಅಚ್ಚಕಟ್ಟಾಗಿ ಕನ್ನಡ ಮಾಡುವ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಎಂಬ ಒಂದು ವಿಶಯವೇ ಬೇಡ.
ಮಕ್ಕಳಿಗೆ ಬರೀ ಕನ್ನಡಲಿಪಿಯನ್ನು ಕಲಿಸಿದರೆ ಸಾಕು... ಅಂದರೆ ಮಕ್ಕಳು ತಾವು ಏನು ಮಾತಾಡುತ್ತಾರೋ ಅದನ್ನು ಬರೆಯಲು ಬಂದರೆ ಸಾಕು... ಮುಂದೆ ಓದಿ »
ಹಸಿ ಹಸಿ ಪ್ರೀತಿ
ಮನಸಿಂದು ಹಸಿಯಾಗಿದೆ
ಪ್ರೀತಿ ಮೊಳೆತಾಗಿದೆ
ಮನಸು ಬೆರೆತಾಗಿದೆ
ಮಾತು ಈಗ ಶುರುವಾಗಿದೆ
ಮೌನ ಓಡಿ ಹೋಗಿದೆ
ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ.
-Vರ ( Venkatesha ರಂಗಯ್ಯ )
ಓದಿದ್ದು ಕೇಳಿದ್ದು ನೋಡಿದ್ದು-1
ಚೀನಾಗೆ ನೂರು, ಭಾರತಕ್ಕೇಕೆ ಮೂರು?
ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ.
"ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! "
-------------------------------------------------------------------------------------------
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ನೆಲ್ಲಿಕೆರೆ ವಿಜಯಕುಮಾರ್ ಮುಂದೆ ಓದಿ »
ಸಂಪದದಲ್ಲಿ ಕೆಲವರಿದ್ದಾರೆ...
ಇದಾರೆ. ಯಾಕಿದಾರೋ ಗೊತ್ತಿಲ್ಲ, ಸುಮ್ನೆ ಇದಾರೆ. ತಾವಂತೂ ಏನೂ ಬರೆಯೊದಿಲ್ಲ. ಬೇರೆಯವರು ಬರೆದಿದ್ದನ್ನು ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ. ಎಲ್ಲೋ ಅಮ್ಮವಾಸ್ಯೆಗೊ ಹುಣ್ಣಿಮೆಗೋ ಒಂದು ಕಮೆಂಟ್ ಹಾಕಿ ಓಡಿ ಹೋಗ್ತಾರೆ. ಆ ಕಮೆಂಟ್‍ಗೆ ಬೇರೆ ಯಾರಾದ್ರು ಏನಾದ್ರು ಬರೆದ್ರೆ ಅದನ್ನ ನೋಡೋ ಗೋಜಿಗೂ ಹೋಗೋದಿಲ್ಲ.
ಹೇಳಿದ್ನಲ್ಲ, ಸುಮ್ನೆ ಇದಾರೆ, ಅಷ್ಟೆ. ಮುಂದೆ ಓದಿ »
ಮುರಿ, ಮುಱಿ
ಮುರಿ(ನಾಮಪದ)=ಒಂದು ಬಗೆಯ ಆಭರಣ.
ಮಱಿ (ಕ್ರಿಯಾಪದ)=ತುಂಡಾಗು.
ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು.
ಕೃದಂತಭಾವನಾಮ: ಮುಱಿತ
ಭೂತಕೃದ್ವಾಚಿ: ಮುಱಿದು
ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಇದೊಂದು ಹಳೆಯ ಫೋಟೊ. ಪಿಯುಸಿಯಲ್ಲಿ ತೆಗೆಸಿಕೊಂಡಿದ್ದು. ಮುಂದೆ ಓದಿ »
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?
ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಿ
ಇ-ಮೇಲ್ ವಿಳಾಸ : nammakarunaadu@gmail.com
ಒಂದು ಸುಳ್ಳು
ರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ.
ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ...
ಗೆಳೆಯ
ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ
ಸಂಸ್ಕೃತ ಮೂಲ:
ಮುಂದೆ ಓದಿ »
ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ? ಮುಂದೆ ಓದಿ »
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
(ಇದು ಸ೦ಪದದಲ್ಲಿ ನನ್ನ ಮೊದಲನೆ ಬರಹ. ತಪ್ಪಿದ್ದಲ್ಲಿ ಮನ್ನಿಸಿ) ಮುಂದೆ ಓದಿ »
ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ಮುಂದೆ ಓದಿ »
ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಡೆವೆಲಪರ್ ಈವೆಂಟುಗಳು
ಗೆಳೆಯರೇ, ಎರಡು ಸುದ್ಧಿಯನ್ನು ತಿಳಿಸಬೇಕಿತ್ತು. ಈ ವರ್ಷ ಅನೇಕ ಡೆವೆಲಪರ್ ಈವೆಂಟುಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೆರೆಡು ಡೆವೆಲಪರ್ ಈವೆಂಟುಗಳು ನಡೆಯಲಿವೆ. ನೀವು ಮತ್ತು ನಿಮ್ಮ ಗೆಳೆಯರಿಗೆ ಈ ಡೆವೆಲಪರ್ ಈವೆಂಟುಗಳ ಬಗ್ಗೆ ತಿಳಿಸಿ, ಮಾಹಿತಿ ಹರಡಿ. ಮುಂದೆ ಓದಿ »
ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
ಪ್ರಪಂಚದಲ್ಲಿ ಸುಮಾರು ಶೇ೫೦ಕ್ಕೂ ಹೆಚ್ಚು ಜನ ಇಂದು ಇಂಗ್ಲೀಷನ್ನು ಬಲ್ಲವರಾಗಿದ್ದಾರಂತೆ. ಗಮನಿಸಿ ಈ ಶೇ ೫೦ ಜನದಲ್ಲಿ ತಮ್ಮ ಮಾತೄಭಾಷೆ, ಆಡು ಭಾಷೆ ಬೇರೆಯಾಗಿದ್ದಾರೂ ಉದ್ಯೋಗಕ್ಕಾಗಿ ಇಂಗ್ಲೀಷನ್ನು ಕಲಿತವರೂ ಇದ್ದಾರೆ. ಮುಂದೆ ಓದಿ »
ಹೊಸ ಸೇರ್ಪಡೆ
ಎಲ್ಲಾ ಸ೦ಪದಿಗರಿಗೆ ನನ್ನ ನಮಸ್ಕಾರ.
ಸ೦ಪದಕ್ಕೆ ನನ್ನದೊ೦ದು ಹೊಸ ಸೇರ್ಪಡೆ. ನಾನು ಬೆ೦ಗಳೂರಿನಲ್ಲಿ ಒಬ್ಬ ಐ.ಟಿ ಕಾರಕೂನ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ವಿಷಯಗಳನ್ನು ತಿಳಿಯುವ ಆಸೆ. ಹರಿದಾಸ ಸಾಹಿತ್ಯದಲ್ಲಿ ಆಸಕ್ತಿ. ಕನ್ನಡದಲ್ಲಿ ಟೈಪಿಸಲು ತು೦ಬಾ ಕಷ್ಟ ಎ೦ದುಕೊ೦ಡಿದ್ದೆ. ಈಗ ಪರವಾಗಿಲ್ಲ.
ಮತ್ತೊಮ್ಮೆ ಎಲ್ಲಾರಿಗೂ ನಮಸ್ಕಾರ
-ಸಾಗರ ಜೀವಿ
ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
sun rises
sun will rise
ಇಲ್ಲಿ ನೇಸರ/ಸನ್, ಮೂಡು/ರಯ್ಸ್ ಎರಡೇ ಒರೆಗಳ ಬಳಕೆ( will ಇದು ಬೇರೆ )
ಹೇಗೆ ಬೇರೆ ಬೇರೆ ಸಾಲು ಮಾಡೋದು?
ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು ಮುಂದೆ ಓದಿ »
ಕನ್ನಡ ಮಾತಾಡಿ, ಮಜಾ ಮಾಡಿ
ಬಿಲ್ ಗೇಟ್ಸ್ ತನ್ನ ಕಂಪೆನಿ ಮೈಕ್ರೋಸಾಫ್ಟ್ ಯೂರೋಪಿಗೆ ಚೇರ್ಮನ್ನನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ ಮಾಡಲು ಒಂದು ಸಖತ್ ದೊಡ್ಡ ಸೆಶನ್ ಅರೆಂಜ್ ಮಾಡಿದ. ಆ ಚೇರ್ಮನ್ ಪೋಸ್ಟಿಗೆ 5000 ಜನ ಅಪ್ಲಿಕೇಶನ್ ಹಾಕಿ ಅಲ್ಲಿ ನೆರೆದಿದ್ದರು.
ಅದ್ರಲ್ಲಿ ನಮ್ಮ ಬೆಂಗಳೂರಿನ ರಘು ಕೂಡಾ ಒಬ್ಬ. ಅಪ್ಪಟ ಬೆಂಗಳೂರಿನ ಕನ್ನಡಿಗ. ಮುಂದೆ ಓದಿ »
