ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಸಂಪದ - 'ಹೊಸ ಚಿಗುರು, ಹಳೆ ಬೇರು'

Syndicate content
ಸಂಪದ ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ. Sampada is a portal that caters to Kannadigas, the Kannada people around the world.
URL: http://sampada.net
Updated: 1 hour 47 min ago

ಹುಡುಗರ ಆಟ

1 hour 59 min ago

ಇವಳ ಮುಖ ಬಲು ದುಂಡು
ಇವಳ ಹಿಂದೆ ಸದಾ ಹುಡುಗರ ದಂಡು
ಮಾಯವಗುವಳು ಹುಡುಗರನು ಕಂಡು
ಆದರು ಬಿಡಲಿಲ್ಲ ಹುಡುಗರ ಹಿಂಡು

-Vರ ( Venkatesha ರಂಗಯ್ಯ )

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಬರಹ ಹೇಳಿಕೊಡಿ, ನುಡಿ ಬೇಡ.. !

2 hours 11 min ago

ಕನ್ನಡದ ಮಕ್ಕಳಿಗೆ, ಅಂದರೆ ಅಚ್ಚಕಟ್ಟಾಗಿ ಕನ್ನಡ ಮಾಡುವ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಎಂಬ ಒಂದು ವಿಶಯವೇ ಬೇಡ.

ಮಕ್ಕಳಿಗೆ ಬರೀ ಕನ್ನಡಲಿಪಿಯನ್ನು ಕಲಿಸಿದರೆ ಸಾಕು... ಅಂದರೆ ಮಕ್ಕಳು ತಾವು ಏನು ಮಾತಾಡುತ್ತಾರೋ ಅದನ್ನು ಬರೆಯಲು ಬಂದರೆ ಸಾಕು...  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹಸಿ ಹಸಿ ಪ್ರೀತಿ

2 hours 37 min ago

ಮನಸಿಂದು ಹಸಿಯಾಗಿದೆ
ಪ್ರೀತಿ ಮೊಳೆತಾಗಿದೆ
ಮನಸು ಬೆರೆತಾಗಿದೆ
ಮಾತು ಈಗ ಶುರುವಾಗಿದೆ
ಮೌನ ಓಡಿ ಹೋಗಿದೆ
ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ.

-Vರ ( Venkatesha ರಂಗಯ್ಯ )

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಓದಿದ್ದು ಕೇಳಿದ್ದು ನೋಡಿದ್ದು-1

Thu, 2008-08-28 09:36

ಚೀನಾಗೆ ನೂರು, ಭಾರತಕ್ಕೇಕೆ ಮೂರು?
ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ.
"ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! "
-------------------------------------------------------------------------------------------
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ನೆಲ್ಲಿಕೆರೆ ವಿಜಯಕುಮಾರ್  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸಂಪದದಲ್ಲಿ ಕೆಲವರಿದ್ದಾರೆ...

Thu, 2008-08-28 08:46

ಇದಾರೆ. ಯಾಕಿದಾರೋ ಗೊತ್ತಿಲ್ಲ, ಸುಮ್ನೆ ಇದಾರೆ. ತಾವಂತೂ ಏನೂ ಬರೆಯೊದಿಲ್ಲ. ಬೇರೆಯವರು ಬರೆದಿದ್ದನ್ನು ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ. ಎಲ್ಲೋ ಅಮ್ಮವಾಸ್ಯೆಗೊ ಹುಣ್ಣಿಮೆಗೋ ಒಂದು ಕಮೆಂಟ್ ಹಾಕಿ ಓಡಿ ಹೋಗ್ತಾರೆ. ಆ ಕಮೆಂಟ್‍ಗೆ ಬೇರೆ ಯಾರಾದ್ರು ಏನಾದ್ರು ಬರೆದ್ರೆ ಅದನ್ನ ನೋಡೋ ಗೋಜಿಗೂ ಹೋಗೋದಿಲ್ಲ.

ಹೇಳಿದ್ನಲ್ಲ, ಸುಮ್ನೆ ಇದಾರೆ, ಅಷ್ಟೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಮುರಿ, ಮುಱಿ

Thu, 2008-08-28 05:22

ಮುರಿ(ನಾಮಪದ)=ಒಂದು ಬಗೆಯ ಆಭರಣ.

ಮಱಿ (ಕ್ರಿಯಾಪದ)=ತುಂಡಾಗು.
ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು.
ಕೃದಂತಭಾವನಾಮ: ಮುಱಿತ
ಭೂತಕೃದ್ವಾಚಿ: ಮುಱಿದು
ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

Thu, 2008-08-28 02:07

ಇದೊಂದು ಹಳೆಯ ಫೋಟೊ. ಪಿಯುಸಿಯಲ್ಲಿ ತೆಗೆಸಿಕೊಂಡಿದ್ದು.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...

Wed, 2008-08-27 23:56

ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?

ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಿ

ಇ-ಮೇಲ್ ವಿಳಾಸ : nammakarunaadu@gmail.com

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಒಂದು ಸುಳ್ಳು

Wed, 2008-08-27 23:21

ರಾತ್ರಿ  ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು  ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ  ಮನೆಗೆ  ಫೋನ್  ಮಾಡಿದೆ. 

ಊಟ  ಆಯ್ತೇನೋ ಅಂತ ಅಮ್ಮ ಕೇಳಿದ್ಳು.   ನಮ್ಮ ಹೊತ್ತಲ್ಲದ ಹೊತ್ತಿನ  ರಗಳೆ  ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ... 

   ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಗೆಳೆಯ

Wed, 2008-08-27 22:27

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ


ಸಂಸ್ಕೃತ ಮೂಲ:
 ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ

Wed, 2008-08-27 18:46

೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು

Wed, 2008-08-27 18:42

ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು

(ಇದು ಸ೦ಪದದಲ್ಲಿ ನನ್ನ ಮೊದಲನೆ ಬರಹ. ತಪ್ಪಿದ್ದಲ್ಲಿ ಮನ್ನಿಸಿ)  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಡಿವಿಜಿ ರಸ್ತೆ ದೇವೇಗೌಡ್ರದ್ದಾ ?

Wed, 2008-08-27 18:26

ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್‌ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಡೆವೆಲಪರ್ ಈವೆಂಟುಗಳು

Wed, 2008-08-27 18:08

ಗೆಳೆಯರೇ, ಎರಡು ಸುದ್ಧಿಯನ್ನು ತಿಳಿಸಬೇಕಿತ್ತು. ಈ ವರ್ಷ ಅನೇಕ ಡೆವೆಲಪರ್ ಈವೆಂಟುಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೆರೆಡು ಡೆವೆಲಪರ್ ಈವೆಂಟುಗಳು ನಡೆಯಲಿವೆ. ನೀವು ಮತ್ತು ನಿಮ್ಮ ಗೆಳೆಯರಿಗೆ ಈ ಡೆವೆಲಪರ್ ಈವೆಂಟುಗಳ ಬಗ್ಗೆ ತಿಳಿಸಿ, ಮಾಹಿತಿ ಹರಡಿ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

Wed, 2008-08-27 17:51
 ಮುಂದೆ ಓದಿ »
Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??

Wed, 2008-08-27 16:31

ಪ್ರಪಂಚದಲ್ಲಿ ಸುಮಾರು ಶೇ೫೦ಕ್ಕೂ ಹೆಚ್ಚು ಜನ ಇಂದು ಇಂಗ್ಲೀಷನ್ನು ಬಲ್ಲವರಾಗಿದ್ದಾರಂತೆ. ಗಮನಿಸಿ ಈ ಶೇ ೫೦ ಜನದಲ್ಲಿ ತಮ್ಮ ಮಾತೄಭಾಷೆ, ಆಡು ಭಾಷೆ ಬೇರೆಯಾಗಿದ್ದಾರೂ ಉದ್ಯೋಗಕ್ಕಾಗಿ ಇಂಗ್ಲೀಷನ್ನು ಕಲಿತವರೂ ಇದ್ದಾರೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹೊಸ ಸೇರ್ಪಡೆ

Wed, 2008-08-27 14:05

ಎಲ್ಲಾ ಸ೦ಪದಿಗರಿಗೆ ನನ್ನ ನಮಸ್ಕಾರ.

ಸ೦ಪದಕ್ಕೆ ನನ್ನದೊ೦ದು ಹೊಸ ಸೇರ್ಪಡೆ. ನಾನು ಬೆ೦ಗಳೂರಿನಲ್ಲಿ ಒಬ್ಬ ಐ.ಟಿ ಕಾರಕೂನ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ವಿಷಯಗಳನ್ನು ತಿಳಿಯುವ ಆಸೆ. ಹರಿದಾಸ ಸಾಹಿತ್ಯದಲ್ಲಿ ಆಸಕ್ತಿ. ಕನ್ನಡದಲ್ಲಿ ಟೈಪಿಸಲು ತು೦ಬಾ ಕಷ್ಟ ಎ೦ದುಕೊ೦ಡಿದ್ದೆ. ಈಗ ಪರವಾಗಿಲ್ಲ.

ಮತ್ತೊಮ್ಮೆ ಎಲ್ಲಾರಿಗೂ ನಮಸ್ಕಾರ
-ಸಾಗರ ಜೀವಿ

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...

Wed, 2008-08-27 13:57

sun rises
sun will rise

ಇಲ್ಲಿ ನೇಸರ/ಸನ್, ಮೂಡು/ರಯ್ಸ್ ಎರಡೇ ಒರೆಗಳ ಬಳಕೆ( will ಇದು ಬೇರೆ )

ಹೇಗೆ ಬೇರೆ ಬೇರೆ ಸಾಲು ಮಾಡೋದು?

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ

Wed, 2008-08-27 13:54

ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕನ್ನಡ ಮಾತಾಡಿ, ಮಜಾ ಮಾಡಿ

Wed, 2008-08-27 13:41

ಬಿಲ್ ಗೇಟ್ಸ್ ತನ್ನ ಕಂಪೆನಿ ಮೈಕ್ರೋಸಾಫ್ಟ್ ಯೂರೋಪಿಗೆ ಚೇರ್ಮನ್ನನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ ಮಾಡಲು ಒಂದು ಸಖತ್ ದೊಡ್ಡ ಸೆಶನ್ ಅರೆಂಜ್ ಮಾಡಿದ. ಆ ಚೇರ್ಮನ್ ಪೋಸ್ಟಿಗೆ 5000 ಜನ ಅಪ್ಲಿಕೇಶನ್ ಹಾಕಿ ಅಲ್ಲಿ ನೆರೆದಿದ್ದರು.
ಅದ್ರಲ್ಲಿ ನಮ್ಮ ಬೆಂಗಳೂರಿನ ರಘು ಕೂಡಾ ಒಬ್ಬ. ಅಪ್ಪಟ ಬೆಂಗಳೂರಿನ ಕನ್ನಡಿಗ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು
123456789…next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator